ವಿಷಯಕ್ಕೆ ಹೋಗಿ

02) ತತ್ವಗಳು

ॐ ತತ್ವಗಳು

ಮಂಜುನಾಥ ಬೆಳ್ಳಿಕುಪ್ಪಿ,Manjunath Bellikuppi
ಮಹಾಗುರು ಮಂಜುನಾಥ




1. ಶಾಂತಿ – ಹಿಂದಿನ ಮತ್ತು ಮುಂದಿನ ವಿಷಯಗಳಬಗ್ಗೆ ಚಿಂತಿಸದೆ ಪ್ರಸಕ್ತ ಜೀವನ ಜೀವಿಸುವುದು.

2. ಶಿಸ್ತು – ಯಾವಾಗ ಎಲ್ಲಿ ಹೇಗೆ ಇರಬೇಕೋ ಹಾಗೆ ಇರುವುದು.

3. ಸಂಯಮ – ಯಾರೋಂದಿಗೆ ಹೇಗಿರಬೇಕೋ ಹಾಗೆ ಇರುವುದು.
4. ಸಮಯಪಾಲನೆ – ರಾತ್ರಿ 9 ಕ್ಕೆ ಮಲಗಿ, ಬೆಳಿಗ್ಗ 3:30 ಎಳ್ಳುವುದು.
5. ಗುರು & ಗುರಿ – 

ಗುರು :
• ವಟು – ಸಾಮಾನ್ಯ ಜನರ ವರ್ತನೆಯನ್ನು ಸತ್ಯ ಎಂದು ತಿಳಿದವನು
• ಶಿಷ್ಯ – ಸಾಮಾನ್ಯರನ್ನು ಅರಿತು ಬದಲಾವನೆಗೆ ಜ್ಞಾನಪಡೆಯುವನು
• ಗುರು – ಈ ಕಲೆಯರಿತು ಸಂಪೂರ್ಣ ಕಲೆಯ ಬಯಸಿದವನು
• ಮಹಾಗುರು – ಈ ಕಲೆಯೇ ಸತ್ಯವೆಂದರಿತು ಅಭ್ಯಸಿಸುವವನು
• ಮುಕ್ತಹಾಗುರು– ಸಂಪೂರ್ಣ ಈ ಕಲೆಯನ್ನು ಕರಗತ ಮಾಡಿ ಕೊಂಡ ದೈವಿಪುರುಷ.

 

ಗುರಿ :
• ಕೀಪುಮಾ ಸಮರಕಲೆ ಸಂಪೂರ್ಣವಾಗಿ ಕಲಿಯುವುದು.

• ಜೀವನಾಧಾರಕ್ಕೆ ಕೆಲಸ (ವ್ಯಾಪಾರ/ಸರ್ಕಾರಿ ನೌಕರಿ).

• ಸಾಧನೆ – ಆಧ್ಯಾತ್ಮಿಕ ಸಾಧನೆ.

• ವ್ಯವಸಾಯ & ಗುರುಕುಲ ಶಿಕ್ಷಕ 

• ಮುಕ್ತಿ

ಕೀಪುಮಾ ಸಮರಕಲೆಯ ಕುರಿತು ಹೊಸದಾದ ಲೇಖನಗಳು.

ಸನಾತನ ಗುರುಕುಲ ಸೂರ್ಯನಾರಾಯಣ ಬೆಟ್ಟ ಸವಟಗಿ™

ಓಂ ಗಂ ಗಣಪತಯೇ ನಮಃ   ಓಂ ಮಂಜುನಾಥಾಯ ನಮಃ ಕೀಪುಮಾ ಸಮರಕಲೆ ವಿದ್ಯಾರ್ಥಿಗಳಾದ ಮಂಜುನಾಥ,ಆಕಾಶ,ಪ್ರಕಾಶ,ವಿಠ್ಠಲ ಮತ್ತು ಪಕ್ಕೀರ RSS ಸಂಘದ 95ನೇ ವರ್ಷದ ಈ ಸುಮಧುರ ನವರಾತ್ರಿ ಧರ್ಮೋತ್ಸವದ ಸಂದರ್ಭದಲ್ಲಿ ತಮ್ಮ ಮಹಾಗುರು ಹಂತದ ದ್ವಿತೀಯ ಹಂತಕ್ಕೆ ತಲುಪಿ.ಇದನ್ನು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಇವರಿಗೆಲ್ಲ ಧನ್ಯವಾದಗಳು.   🚩ಸೂರ್ಯನಾರಾಯಣ ಬೆಟ್ಟ ಸವಟಗಿ.