ವಿಷಯಕ್ಕೆ ಹೋಗಿ

01) ನಿಯಮಗಳು

ॐ ನಿಯಮಗಳು

ಮುಕ್ತಮಹಾಗುರು ಹನುಮಂತ
ಮುಕ್ತಮಹಾಗುರು ಭಜರಂಗಿ ನಿಯಮಗಳನ್ನು ಹೊತ್ತು ತರುತ್ತಿರುವುದು.



1. ಬ್ರಹ್ಮಚರ್ಯ - 25ವರ್ಷದ ವಯಸ್ಸಿನ ವರೆಗೂ ಜ್ಞಾನವನ್ನು ಪಡೆಯುತ್ತ ವಿವಾಹವಾದರು ತಮ್ಮ ಹೆಂಂಡತಿಯ ಜೊತೆಗೆ ಸ್ನೇಹದಿಂದ 
2. ಅರಿಷಡ್ವರ್ಗ - ಕಾಮ,ಕ್ರೋಧ,ಲೋಭ,ಮೋಹ,ಮದ,ಮತ್ಸರ.
3. ಸಾತ್ವಿಕ ಆಹಾರ -
4. ನಾಯಕತ್ವ
- ವಿಶ್ವಾಸ,ನಟನೆ,ಸೇವೆ, ಜ್ಞಾನಯುಕ್ತ ಮಾತು.
5. ತತ್ವಗಳಿಗೆ ಬದ್ಧತೆ -

ಕೀಪುಮಾ ಸಮರಕಲೆಯ ಕುರಿತು ಹೊಸದಾದ ಲೇಖನಗಳು.

ಸನಾತನ ಗುರುಕುಲ ಸೂರ್ಯನಾರಾಯಣ ಬೆಟ್ಟ ಸವಟಗಿ™

ಓಂ ಗಂ ಗಣಪತಯೇ ನಮಃ   ಓಂ ಮಂಜುನಾಥಾಯ ನಮಃ ಕೀಪುಮಾ ಸಮರಕಲೆ ವಿದ್ಯಾರ್ಥಿಗಳಾದ ಮಂಜುನಾಥ,ಆಕಾಶ,ಪ್ರಕಾಶ,ವಿಠ್ಠಲ ಮತ್ತು ಪಕ್ಕೀರ RSS ಸಂಘದ 95ನೇ ವರ್ಷದ ಈ ಸುಮಧುರ ನವರಾತ್ರಿ ಧರ್ಮೋತ್ಸವದ ಸಂದರ್ಭದಲ್ಲಿ ತಮ್ಮ ಮಹಾಗುರು ಹಂತದ ದ್ವಿತೀಯ ಹಂತಕ್ಕೆ ತಲುಪಿ.ಇದನ್ನು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಇವರಿಗೆಲ್ಲ ಧನ್ಯವಾದಗಳು.   🚩ಸೂರ್ಯನಾರಾಯಣ ಬೆಟ್ಟ ಸವಟಗಿ.