ವಿಷಯಕ್ಕೆ ಹೋಗಿ

04) ಯುಕ್ತಿಕಲೆ

ॐ ಯುಕ್ತಿ ಕಲೆ

ಕೀಪುಮಾ ಸಮರಕಲೆ ಪುಸ್ತಕ.pdf
ಕೀಪುಮಾ ಸಮರಕಲೆ ಗುರುಕುಲ ಪುಸ್ತಕ



  1. ಧರ್ಮಶಾಸ್ತ್ರ 
  2. ಭಾಷಾಶಾಸ್ತ್ರ
  3. ವಿಜ್ಞಾನಶಾಸ್ತ್ರ
  4. ಗಣಿತಶಾಸ್ತ್ರ
  5. ಜ್ಞಾನಶಾಸ್ತ್ರ

ಕೀಪುಮಾ ಸಮರಕಲೆಯ ಕುರಿತು ಹೊಸದಾದ ಲೇಖನಗಳು.

ಸನಾತನ ಗುರುಕುಲ ಸೂರ್ಯನಾರಾಯಣ ಬೆಟ್ಟ ಸವಟಗಿ™

ಓಂ ಗಂ ಗಣಪತಯೇ ನಮಃ   ಓಂ ಮಂಜುನಾಥಾಯ ನಮಃ ಕೀಪುಮಾ ಸಮರಕಲೆ ವಿದ್ಯಾರ್ಥಿಗಳಾದ ಮಂಜುನಾಥ,ಆಕಾಶ,ಪ್ರಕಾಶ,ವಿಠ್ಠಲ ಮತ್ತು ಪಕ್ಕೀರ RSS ಸಂಘದ 95ನೇ ವರ್ಷದ ಈ ಸುಮಧುರ ನವರಾತ್ರಿ ಧರ್ಮೋತ್ಸವದ ಸಂದರ್ಭದಲ್ಲಿ ತಮ್ಮ ಮಹಾಗುರು ಹಂತದ ದ್ವಿತೀಯ ಹಂತಕ್ಕೆ ತಲುಪಿ.ಇದನ್ನು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಇವರಿಗೆಲ್ಲ ಧನ್ಯವಾದಗಳು.   🚩ಸೂರ್ಯನಾರಾಯಣ ಬೆಟ್ಟ ಸವಟಗಿ.